fusel oil ಪ್ಯೂಸಲ್‍ ಆಇಲ್‍
ನಾಮವಾಚಕ

ಪ್ಯೂಸಲ್‍ – ತೈಲ, ಎಣ್ಣೆ; ಆಲ್ಕಹಾಲಿಕ ಕಿಣ್ವನದಲ್ಲಿ ಉಪೋತ್ಪನ್ನವಾಗಿ ಸ್ವಲ್ಪ ಪ್ರಮಾಣದಲ್ಲಿ ಬರುವ ಪ್ರೊಪೈಲ್‍, ಬ್ಯುಟೈಲ್‍ ಮತ್ತು ಏಮೈಲ್‍ ಆಲ್ಕಹಾಲುಗಳ ಮಿಶ್ರಣ.